ಅರು ಕ್ರಿಯೇಷನ್ಸ್, ಆಶಾ ರಘು ಅವರು ನಡೆಸುತ್ತಿರುವ ನಿರ್ಮಾಣ ಸಂಸ್ಥೆಯಾಗಿದ್ದು, ಕಿರುಚಿತ್ರ, ಸಂಗೀತದ ಧ್ವನಿ ಸುರುಳಿ, ದೃಶ್ಯರೂಪಗಳು, ಚಲನಚಿತ್ರಗಳು ಮತ್ತಿತರ ಸೃಜನಾತ್ಮಕ ಯೋಜನೆಗಳನ್ನು ರೂಪಿಸುತ್ತದೆ. ಈ ಸಂಸ್ಥೆ ತನ್ನದೇ ಆದ ಯೂಟ್ಯೂಬ್ ಚಾನೆಲ್ಲನ್ನು ಕೂಡಾ ನಡೆಸುತ್ತದೆ.
ARU Creations, a production company run by Asha Raghu, engaged in the creation of short films, music albums, videos, feature films and other creative projects. It also runs its own Youtube channel.
