
ಆಶಾ ರಘು ಅವರು 2008ರಿಂದ 2009ರವರೆಗೆ ವಿಜಯನಗರ ಪಿ.ಯು.ಕಾಲೇಜು ಹಾಗೂ ಆದಿಚುಂಚನಗಿರಿ ಬಿ.ಬಿ.ಎಂ.ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕಿಯಾಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ತಾವೇ ಸ್ಥಾಪಿಸಿದ ‘ನವರಸ ಕಲಾಶಾಲೆ’ಯಲ್ಲಿ ಮೂರು ವರ್ಷಗಳ ಕಾಲ ರಂಗಭೂಮಿ, ಸಿನಿಮಾ ಮೊದಲಾದ ವಿಭಾಗಗಳಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿರುವುದಲ್ಲದೆ, ಇತರ ಹಲವು ಕಲಾಶಾಲೆಗಳಿಗೂ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
Asha Raghu worked as Kannada lecturer between 2008 and 2009 in Vijayanagara P.U College and Adichunchanagiri B.B.M college for two years. At the self established ‘Navarasa school of Arts’ she taught for three years covering various aspects of Theatre and cinema. Also as guest speaker in other Art schools.