2014 ರಲ್ಲಿ ಆವರ್ತ ಕಾದಂಬರಿಯ ಪ್ರಥಮ ಮುದ್ರಣದ ಲೋಕಾರ್ಪಣೆ ಚಿತ್ರದಲ್ಲಿ ಶ್ರೀಮತಿ ದಿವ್ಯಾ ಶೆಟ್ಟಿ, ಡಾ.ಪಿ.ವಿ.ನಾರಾಯಣ, ಡಾ. ಸಾ.ಶಿ.ಮರುಳಯ್ಯ ಅವರೊಂದಿಗೆ ಶ್ರೀಮತಿ ಆಶಾ ರಘು2021ರಲ್ಲಿ ಗತ ಕಾದಂಬರಿಯ ಲೋಕಾರ್ಪಣೆ ಚಿತ್ರದಲ್ಲಿ ಶ್ರೀ ರಘುವೀರ್ ಸಮರ್ಥ್, ಡಾ.ಎಸ್.ಎಲ್.ಭೈರಪ್ಪ ಅವರೊಂದಿಗೆ ಶ್ರೀಮತಿ ಆಶಾ ರಘು2021ರಲ್ಲಿ ಮಾಯೆ ಕಾದಂಬರಿಯ ಲೋಕಾರ್ಪಣೆ ಚಿತ್ರದಲ್ಲಿ ಶ್ರೀ ರಘುವೀರ್ ಸಮರ್ಥ್, ಶ್ರೀಮತಿ ಗಿರಿಜಾ ರೈಕ್ವ, ಶ್ರೀಮತಿ ವನಮಾಲ ಸಂಪನ್ನಕುಮಾರ್, ಡಾ.ಕೆ.ಎನ್.ಗಣೇಶಯ್ಯ, ಶ್ರೀ ಕೆ.ಸಿ.ರಘು ಅವರೊಂದಿಗೆ ಶ್ರೀಮತಿ ಆಶಾ ರಘು.2022ರಲ್ಲಿ ಆವರ್ತ 3ನೇ ಮುದ್ರಣ, ಪೂತನಿ ಮತ್ತಿತರ ನಾಟಕಗಳು ಮತ್ತು ಆವರ್ತ-ಮಂಥನ ದ ಲೋಕಾರ್ಪಣೆ ಚಿತ್ರದಲ್ಲಿ ಶ್ರೀ ರಘುವೀರ್ ಸಮರ್ಥ್, ಶ್ರೀ ದೀಪು ಶೆಟ್ಟಿ ದೊಡ್ಡಮನೆ, ಶ್ರೀ ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಶ್ರೀ ಬಿ.ಆರ್.ಲಕ್ಷ್ಮಣರಾವ್, ಡಾ.ಎಚ್.ಎಸ್.ಸತ್ಯನಾರಾಯಣ ಅವರೊಂದಿಗೆ ಶ್ರೀಮತಿ ಆಶಾ ರಘು.2023ರಲ್ಲಿ ಚಿತ್ತರಂಗ ಕಾದಂಬರಿಯ ಲೋಕಾರ್ಪಣೆ ಚಿತ್ರದಲ್ಲಿ ಶ್ರೀ ರಘುವೀರ್ ಸಮರ್ಥ್, ಶ್ರೀ ಶ್ರೀನಿವಾಸ ಪ್ರಭು, ಡಾ.ಅಗ್ರಹಾರ ಕೃಷ್ಣಮೂರ್ತಿ, ಶ್ರೀ ಗಣೇಶ್ ಕಾಸರಗೋಡು, ಶ್ರೀ ಬಿ.ಆರ್.ಲಕ್ಷ್ಮಣರಾವ್, ಡಾ.ಎಚ್.ಎಸ್.ಸತ್ಯನಾರಾಯಣ ಅವರೊಂದಿಗೆ ಶ್ರೀಮತಿ ಆಶಾ ರಘು.2025ರಲ್ಲಿ ವಕ್ಷಸ್ಥಲ ಕಾದಂಬರಿ ಹಾಗೂ ಕೆಂಪು ದಾಸವಾಳ ಕಥಾಸಂಕಲನಗಳ ಲೋಕಾರ್ಪಣೆ ಶ್ರೀ ಶ್ರೀನಿವಾಸ ಪ್ರಭು, ಶ್ರೀಮತಿ ರಂಜಿನಿ ಪ್ರಭು, ಶ್ರೀ ಕೌಶಿಕ್ ಕೂಡುರಸ್ತೆ, ಶ್ರೀ ವಾಸುದೇವ ನಾಡಿಗ್ ಅವರೊಂದಿಗೆ ಶ್ರೀಮತಿ ಆಶಾ ರಘು.2025ರಲ್ಲಿ ಮಾರ್ಕೋಲು ಕಾದಂಬರಿ ಹಾಗೂ ನೂತನ ಜಗದಾ ಬಾಗಿಲು ಕಥಾ ಸಂಕಲನದ ಲೋಕಾರ್ಪಣೆ ಚಿತ್ರದಲ್ಲಿ ಶ್ರೀ ಲಿಂಗರಾಜ ಸೊಟ್ಟಪ್ಪನವರ, ಶ್ರೀ ಶ್ರೀನಿವಾಸ ಪ್ರಭು, ಶ್ರೀಮತಿ ಸುಮಾ ಸತೀಶ್, ಡಾ.ಎಚ್.ಎಸ್.ಎಂ.ಪ್ರಕಾಶ್ ಅವರೊಂದಿಗೆ ಶ್ರೀಮತಿ ಆಶಾ ರಘು.ಆವರ್ತ’ ಕಾದಂಬರಿಗೆ 2014ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಸಂದರ್ಭ.‘ಮಾಯೆ’ ಕಾದಂಬರಿಗೆ 2023ನೇ ಸಾಲಿನ ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿನಿಧಿ ಪ್ರಶಸ್ತಿ ಪಡೆದ ಸಂದರ್ಭ.2023ರಲ್ಲಿ ಮಂಡ್ಯಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ‘ಸಾಹಿತ್ಯಾಂಮೃತ ಸರಸ್ವತಿ’ ಬಿರುದು ನೀಡಿ ಗೌರವಿಸಿದ ಸಂದರ್ಭ.‘ಆವರ್ತ’ ಕಾದಂಬರಿಗೆ 2014ನೇ ಸಾಲಿನ ಸೂರ್ಯನಾರಾಯಣ ಚಡಗ ಪ್ರಶಸ್ತಿ ದೊರೆತ ಸಂದರ್ಭ.ಬಂಗಾರದ ಪಂಜರ ಮತ್ತಿತರ ಮಕ್ಕಳ ನಾಟಕಗಳು’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು 2019ನೇ ಸಾಲಿನ ಪಳಕಳ ಸೀತಾರಾಮಭಟ್ಟ ಪ್ರಶಸ್ತಿ ನೀಡಿದ ಸಂದರ್ಭಉತ್ತಮ ಕಾದಂಬರಿಗಾರ್ತಿ ಎಂದು ಗುರುತಿಸಿ, ರಾಯಚೂರು ಕನ್ನಡ ಸಾಹಿತ್ಯ ಪರಿಷತ್ತು 2020ರಲ್ಲಿ ‘ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿ’ ನೀಡಿ ಗೌರವಿಸಿದ ಸಂದರ್ಭ.