ಈ ಕೃತಿಯು ‘ಆವರ್ತ’ ಕಾದಂಬರಿಯ ಕುರಿತ ವಿವಿಧ ಸಾಹಿತಿಗಳ, ಪತ್ರಿಕೆಗಳ ಹಾಗೂ ಓದುಗರ ಅಭಿಪ್ರಾಯಗಳ ಮತ್ತು ವಿಮರ್ಶೆಗಳ ಸಂಗ್ರಹವಾಗಿದೆ. ಈ ಕೃತಿಯನ್ನು ದೀಪು ಶೆಟ್ಟಿ ದೊಡ್ಡಮನೆಯವರು ಸಂಗ್ರಹಿಸಿ, ಸಂಪಾದನೆ ಮಾಡಿದ್ದಾರೆ.